RCB vs GT: ಐಪಿಎಲ್ ಫೈನಲ್‌ಗೆ ಮಳೆ ಕಾಟ: ಪಂದ್ಯ ರದ್ದಾದರೆ ಕಪ್ ಯಾರಿಗೆ? ಬಿಸಿಸಿಐ ನಿಯಮ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಒಂದು ವೇಳೆ ಮಹಾಫೈನಲ್ ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾದರೆ ಬಿಸಿಸಿಐ ನಿಯಮಗಳ ಪ್ರಕಾರ ಚಾಂಪಿಯನ್ ಪಟ್ಟ ಯಾರಿಗೆ ಸಿಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಪಂದ್ಯ ಸಂಪೂರ್ಣ ರದ್ದಾದರೆ ಟ್ರೋಫಿ ಯಾರಿಗೆ? ಬಿಸಿಸಿಐನ ಅಂತಿಮ ನಿಯಮಗಳ ಪ್ರಕಾರ, ನಿಗದಿತ ದಿನ ಮತ್ತು ಮೀಸಲು ದಿನ ಎರಡೂ ದಿನಗಳೂ … Continue reading RCB vs GT: ಐಪಿಎಲ್ ಫೈನಲ್‌ಗೆ ಮಳೆ ಕಾಟ: ಪಂದ್ಯ ರದ್ದಾದರೆ ಕಪ್ ಯಾರಿಗೆ? ಬಿಸಿಸಿಐ ನಿಯಮ ಏನು?