FOOD | ಸಖತ್‌ ಟೇಸ್ಟಿ ಬೆಂಡೇಕಾಯಿ ಹುಳಿ, ಇಂದೇ ಟ್ರೈ ಮಾಡಿ ನೋಡಿ..

ಸಾಮಾಗ್ರಿಗಳುಈರುಳ್ಳಿಬೆಳ್ಳುಳ್ಳಿಕಾಯಿ ಖಾರದಪುಡಿಸಾಂಬಾರ್ ಪುಡಿಕೊತ್ತಂಬರಿ ಸೊಪ್ಪುಟೊಮ್ಯಾಟೊ ಮಾಡುವ ವಿಧಾನ ಮೊದಲು ಮೇಲೆ ಹೇಳಿದ ಪದಾರ್ಥಗಳನ್ನು ಮಿಕ್ಸಿ ಮಾಡಿ ಇಟ್ಟುಕೊಳ್ಳಿಆಮೇಲೆ ಪಾತ್ರೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿನಂತರ ಮಿಕ್ಸಿಯ ಮಸಾಲೆ ಹಾಕಿ, ನೀರು ಹಾಕಿ ಉಪ್ಪು ಹಾಕಿನಂತರ ಹುರಿದ ಬೆಂಡೇಕಾಯಿ ಹಾಕಿದ್ರೆ ಸಾಂಬಾರ್‌ ರೆಡಿ