September 30, 2026
Wednesday, September 30, 2026
spot_img

FOOD | ಸಖತ್‌ ಟೇಸ್ಟಿ ಬೆಂಡೇಕಾಯಿ ಹುಳಿ, ಇಂದೇ ಟ್ರೈ ಮಾಡಿ ನೋಡಿ..

ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಕಾಯಿ
ಖಾರದಪುಡಿ
ಸಾಂಬಾರ್ ಪುಡಿ
ಕೊತ್ತಂಬರಿ ಸೊಪ್ಪು
ಟೊಮ್ಯಾಟೊ

ಮಾಡುವ ವಿಧಾನ
ಮೊದಲು ಮೇಲೆ ಹೇಳಿದ ಪದಾರ್ಥಗಳನ್ನು ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ಆಮೇಲೆ ಪಾತ್ರೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಮಿಕ್ಸಿಯ ಮಸಾಲೆ ಹಾಕಿ, ನೀರು ಹಾಕಿ ಉಪ್ಪು ಹಾಕಿ
ನಂತರ ಹುರಿದ ಬೆಂಡೇಕಾಯಿ ಹಾಕಿದ್ರೆ ಸಾಂಬಾರ್‌ ರೆಡಿ

Must Read