‘ಬಾಹುಬಲಿ’ಗೂ ಮೊದಲೇ ಮುಂಬೈನಲ್ಲಿತ್ತು ರೆಬೆಲ್ ಸ್ಟಾರ್ ಹವಾ: ಕರಣ್ ಜೋಹರ್ ಅಚ್ಚರಿಯ ಮಾತು
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಭಾರತೀಯ ಚಿತ್ರರಂಗದ ಅತಿದೊಡ್ಡ ‘ಪ್ಯಾನ್ ಇಂಡಿಯಾ’ ಸ್ಟಾರ್ ಎಂದರೆ ಅದು ಪ್ರಭಾಸ್. ‘ಬಾಹುಬಲಿ’ ಚಿತ್ರದ ನಂತರ ಅವರ ಖ್ಯಾತಿ ಜಾಗತಿಕ ಮಟ್ಟಕ್ಕೆ ಬೆಳೆಯಿತು ಎಂಬುದು ನಿಜ. ಆದರೆ, ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಪ್ರಭಾಸ್ ಕ್ರೇಜ್ ಬಾಲಿವುಡ್‌ನ ಹೃದಯಭಾಗವಾದ ಮುಂಬೈನಲ್ಲಿ ಹೇಗಿತ್ತು ಎಂಬುದನ್ನು ಖ್ಯಾತ ನಿರ್ಮಾಪಕ ಕರಣ್ ಜೋಹರ್ ವಿವರಿಸಿದ್ದಾರೆ. ಬಾಹುಬಲಿ ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಕರಣ್ ಜೋಹರ್, ಪ್ರಭಾಸ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. “ನನ್ನ … Continue reading ‘ಬಾಹುಬಲಿ’ಗೂ ಮೊದಲೇ ಮುಂಬೈನಲ್ಲಿತ್ತು ರೆಬೆಲ್ ಸ್ಟಾರ್ ಹವಾ: ಕರಣ್ ಜೋಹರ್ ಅಚ್ಚರಿಯ ಮಾತು
Copy and paste this URL into your WordPress site to embed
Copy and paste this code into your site to embed