Relationship | ಫಸ್ಟ್ ಟೈಮ್ ಪ್ರೀತಿಯಲ್ಲಿ ಬಿದ್ದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿನಲ್ಲಿರಲಿ!

ಮೊದಲ ಪ್ರೀತಿ ಎಂದರೆ ಮನಸ್ಸಿಗೆ ಹೊಸ ಅನುಭವ. ಪ್ರತಿಯೊಂದು ಮಾತು, ಮೆಸೇಜ್, ಭೇಟಿಯೂ ಸ್ಪೆಷಲ್ ಅನ್ನಿಸೋ ಸಮಯ ಅದು. ಆದರೆ ಈ ಹಂತದಲ್ಲಿ ಭಾವನೆಗಳ ಜೊತೆ ಸ್ವಲ್ಪ ಅರಿವೂ ಇರೋದು ಮುಖ್ಯ. ಪ್ರೀತಿಯಲ್ಲಿ ಮುಳುಗಿರುವಾಗ ನಮ್ಮನ್ನು ನಾವು ಮರೆಯಬಾರದು ಅನ್ನೋದು ನೆನಪಿರಲಿ. ಪ್ರೀತಿ ಮುಖ್ಯ, ಆದರೆ ನಿಮ್ಮ ಕನಸು, ಗುರಿ ಮತ್ತು ಸ್ವಾಭಿಮಾನ ಇನ್ನೂ ಮುಖ್ಯ. ನಿಮ್ಮ ಜೀವನವನ್ನ ಸಂಪೂರ್ಣವಾಗಿ ಒಬ್ಬರ ಸುತ್ತ ಮಾತ್ರ ತಿರುಗಿಸಬೇಡಿ. ಮೊದಲ ಪ್ರೀತಿಯಲ್ಲಿ ಎಲ್ಲವೂ ಸಿನಿಮಾದಂತೆ ಇರಬೇಕು ಅನ್ನೋ ನಿರೀಕ್ಷೆ ಇರುತ್ತೆ. … Continue reading Relationship | ಫಸ್ಟ್ ಟೈಮ್ ಪ್ರೀತಿಯಲ್ಲಿ ಬಿದ್ದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿನಲ್ಲಿರಲಿ!