ಜಾಗತಿಕ ಸವಾಲುಗಳ ನಡುವೆಯೂ ರಿಲಯನ್ಸ್ ಲಾಭದಲ್ಲಿ ಭಾರೀ ಜಿಗಿತ: ಪ್ರತಿ ಷೇರಿಗೆ ₹6 ಲಾಭಾಂಶ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಪಶ್ಚಿಮ ಏಷ್ಯಾದ ಯುದ್ಧದಂತಹ ಸಂಕೀರ್ಣ ಸವಾಲುಗಳ ನಡುವೆಯೂ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), 2026ರ ಮಾರ್ಚ್ 31ಕ್ಕೆ ಕೊನೆಯಾದ ಆರ್ಥಿಕ ವರ್ಷದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಕಂಪನಿಯು ತನ್ನ ವಾರ್ಷಿಕ ಏಕೀಕೃತ ನಿವ್ವಳ ಲಾಭದಲ್ಲಿ 95,754 ಕೋಟಿ ರೂಪಾಯಿ ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ಸಂಸ್ಥೆಯ ಒಟ್ಟು ಆದಾಯವು ಬರೋಬ್ಬರಿ 11,75,919 ಕೋಟಿ ರೂಪಾಯಿಗೆ ತಲುಪಿದೆ. … Continue reading ಜಾಗತಿಕ ಸವಾಲುಗಳ ನಡುವೆಯೂ ರಿಲಯನ್ಸ್ ಲಾಭದಲ್ಲಿ ಭಾರೀ ಜಿಗಿತ: ಪ್ರತಿ ಷೇರಿಗೆ ₹6 ಲಾಭಾಂಶ ಘೋಷಣೆ