7 ಆಟಗಾರರ ವಾಪಸ್, ಕೋಚ್‌ಗಳಿಗೂ ಗೇಟ್‌ಪಾಸ್: ರಿಜ್ವಾನ್-ಇಮಾಮ್‌ಗೆ NCCIA ವಿಚಾರಣೆ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರನ್ನು ಪಾಕಿಸ್ತಾನದ ನ್ಯಾಷನಲ್ ಸೈಬರ್ ಕ್ರೈಮ್ಸ್ ಇನ್ವೆಸ್ಟಿಗೇಶನ್ ಏಜೆನ್ಸಿ (NCCIA) ವಿಚಾರಣೆ ನಡೆಸಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲೇ ತಂಡದಿಂದ ಬಿಡುಗಡೆಗೊಂಡ ಏಳು ಆಟಗಾರರ ಪೈಕಿ ರಿಜ್ವಾನ್ ಮತ್ತು ಇಮಾಮ್ ಕೂಡ ಸೇರಿದ್ದರು. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಪಾಕಿಸ್ತಾನ 194 ರನ್‌ಗಳಿಂದ ಸೋತ ಬಳಿಕ ರಿಜ್ವಾನ್, ಇಮಾಮ್ ಸೇರಿದಂತೆ ಏಳು ಆಟಗಾರರನ್ನು … Continue reading 7 ಆಟಗಾರರ ವಾಪಸ್, ಕೋಚ್‌ಗಳಿಗೂ ಗೇಟ್‌ಪಾಸ್: ರಿಜ್ವಾನ್-ಇಮಾಮ್‌ಗೆ NCCIA ವಿಚಾರಣೆ ಶಾಕ್