5,000 ಕೋಟಿ ರೂ ಅನುದಾನ… ಅಭಿವೃದ್ಧಿ ಮಾತ್ರ ‘ಜೀರೋ’? ಕಲ್ಯಾಣ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಆರೋಪ

ಹೊಸದಿಗಂತ ವರದಿ ಬೀದರ್: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನುಕೂಲವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು 5 ಸಾವಿರ ಕೋಟಿ ರೂಪಾಯಿ ಅನುದಾನ ಪ್ರತಿ ವರ್ಷ ಬರುತ್ತದೆ ಆದರೂ ಕೂಡ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಈ ಪ್ರದೇಶ ಇಂದಿಗೂ ಅತಿ ಹಿಂದುಳಿದ ಪ್ರದೇಶಗಳಲ್ಲಿ ಗುರುತಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ ಹಾಗೂ ಆಯ್ಕೆಯಾದ ಶಾಸಕರ ಅಭಿವೃದ್ಧಿ ಕುರಿತು ನಿಷ್ಕಾಳಜಿ ಧೋರಣೆಯಾಗಿದೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭೆ ಜೆವರ್ಗಿ ಶಾಸಕರಾದ ಅಜಯ್ … Continue reading 5,000 ಕೋಟಿ ರೂ ಅನುದಾನ… ಅಭಿವೃದ್ಧಿ ಮಾತ್ರ ‘ಜೀರೋ’? ಕಲ್ಯಾಣ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಆರೋಪ