ಆರೆಸ್ಸೆಸ್ 101ನೇ ವರ್ಷಾಚರಣೆ: ಇಂದು ಬೆಳಗಾವಿಯಲ್ಲಿ ವಿಜಯದಶಮಿ ನಿಮಿತ್ತ ಭವ್ಯ ಪಥಸಂಚಲನ

ಹೊಸದಿಗಂತ ವರದಿ ಬೆಳಗಾವಿ:  ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷಾಚರಣೆ ಹಾಗೂ ವಿಜಯದಶಮಿ ನಿಮಿತ್ತ ಬೆಳಗಾವಿ ತಾಲೂಕು ಗ್ರಾಮಾಂತರ ವಿಭಾಗದ ವತಿಯಿಂದ ಭಾನುವಾರ ಹಿಂಡಲಗಾದ ಕಲ್ಲಮೇಶ್ವರ ದೇವಸ್ಥಾನದ ಆವರಣದಲ್ಲಿ ಭವ್ಯ ಪಥಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಭಾರತ ಮಾತೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಕರ್ನಲ್ ಮೋಹನ್ ನಾಯಕ ಹಾಗೂ ರಾಮಚಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ … Continue reading ಆರೆಸ್ಸೆಸ್ 101ನೇ ವರ್ಷಾಚರಣೆ: ಇಂದು ಬೆಳಗಾವಿಯಲ್ಲಿ ವಿಜಯದಶಮಿ ನಿಮಿತ್ತ ಭವ್ಯ ಪಥಸಂಚಲನ