ವದಂತಿ ಕಿಡಿ: ಪಂಜಾಬ್‌ನ LPU ಕ್ಯಾಂಪಸ್‌ನಲ್ಲಿ ಪ್ರತಿಭಟನೆ; ಆಸ್ತಿಪಾಸ್ತಿ ಧ್ವಂಸ, ರಾಷ್ಟ್ರೀಯ ಹೆದ್ದಾರಿ ಬಂದ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್‌ನ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಕ್ಯಾಂಪಸ್‌ನಲ್ಲಿ ಭಾನುವಾರ ಮುಂಜಾನೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿಯೊಬ್ಬಳ ಮೇಲಿನ ಅತ್ಯಾಚಾರ ಹಾಗೂ ಆತ್ಮಹತ್ಯೆಯ ವದಂತಿಗಳಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ತಡರಾತ್ರಿ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಆದರೆ, ಇವೆಲ್ಲವೂ ಕೇವಲ ವದಂತಿಗಳಾಗಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಗರ್ಲ್ಸ್ ಹಾಸ್ಟೆಲ್‌ನಿಂದ ಶುರುವಾದ ಪ್ರತಿಭಟನೆ ಯೂನಿವರ್ಸಿಟಿಯ ಗರ್ಲ್ಸ್ ಹಾಸ್ಟೆಲ್ ಬಳಿ ಆರಂಭವಾದ ಈ ಪ್ರತಿಭಟನೆ, … Continue reading ವದಂತಿ ಕಿಡಿ: ಪಂಜಾಬ್‌ನ LPU ಕ್ಯಾಂಪಸ್‌ನಲ್ಲಿ ಪ್ರತಿಭಟನೆ; ಆಸ್ತಿಪಾಸ್ತಿ ಧ್ವಂಸ, ರಾಷ್ಟ್ರೀಯ ಹೆದ್ದಾರಿ ಬಂದ್
Copy and paste this URL into your WordPress site to embed
Copy and paste this code into your site to embed