ಬೈಕ್ ಕಳ್ಳರಿಗೆ ಸದಲಗಾ ಪೊಲೀಸರ ಬಲೆ: ಇಬ್ಬರ ಬಂಧನ, ಐದು ದ್ವಿಚಕ್ರ ವಾಹನ ಜಪ್ತಿ
ಹೊಸದಿಗಂತ ವರದಿ ಬೆಳಗಾವಿ: ಅಂತಾರಾಜ್ಯ ಮಟ್ಟದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸದಲಗಾ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 2 ಲಕ್ಷ ಮೌಲ್ಯದ ಐದು ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದಲಗಾ ಪೊಲೀಸ್ ಠಾಣೆಯ ಸಿಎಚ್ಸಿ-1189 ಯು. ಎಮ್. ಕಾಂಬಳೆ ಅವರು ನೀಡಿದ ದೂರಿನ ಮೇರೆಗೆ, ಅಪರಾಧ ಸಂಖ್ಯೆ 184/2026 ಅಡಿಯಲ್ಲಿ (ಬಿಎನ್ಎಸ್) ಕಲಂ 303(2) ಹಾಗೂ 317(2)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಪ್ರಕರಣದ ಭೇದಿಸಲು ವಿಶೇಷ … Continue reading ಬೈಕ್ ಕಳ್ಳರಿಗೆ ಸದಲಗಾ ಪೊಲೀಸರ ಬಲೆ: ಇಬ್ಬರ ಬಂಧನ, ಐದು ದ್ವಿಚಕ್ರ ವಾಹನ ಜಪ್ತಿ
Copy and paste this URL into your WordPress site to embed
Copy and paste this code into your site to embed