ಸೀತಾ ಮಾತೆ ಪಾತ್ರದ ಬಗ್ಗೆ ಭಾವುಕರಾದ ಸಾಯಿ ಪಲ್ಲವಿ: ಶೂಟಿಂಗ್ ಅನುಭವ ಹಂಚಿಕೊಂಡ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿರುವ, ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದ ‘ರಾಮಾಯಣ: ಭಾಗ 1’ ಬಿಗ್ ಬಜೆಟ್ ಚಿತ್ರದ ಪ್ರಚಾರ ಅಭಿಯಾನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಜುಲೈ 18ರ ಶನಿವಾರದಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರಥಮ ಸಂಕಲ್ಪ’ ಎಂಬ ವಿಶೇಷ ಸಮಾರಂಭದಲ್ಲಿ ಚಿತ್ರತಂಡದ ಜೊತೆಗೆ ಸಿನಿಮಾ ಹಾಗೂ ಆಧ್ಯಾತ್ಮಿಕ ವಲಯದ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು. ದೇವತೆಯ ಪಾತ್ರದ ಬಗ್ಗೆ ಸಾಯಿ ಪಲ್ಲವಿ ಮಾತು ಈ ವೇದಿಕೆಯಲ್ಲಿ ಸೀತಾ ಮಾತೆಯಾಗಿ ನಟಿಸಿರುವ ಬಹುಭಾಷಾ ನಟಿ ಸಾಯಿ … Continue reading ಸೀತಾ ಮಾತೆ ಪಾತ್ರದ ಬಗ್ಗೆ ಭಾವುಕರಾದ ಸಾಯಿ ಪಲ್ಲವಿ: ಶೂಟಿಂಗ್ ಅನುಭವ ಹಂಚಿಕೊಂಡ ನಟಿ