ಅಂಕೋಲಾದ ಪ್ರಥ್ವಿಯ ಸಾಧನೆಗೆ ಸಲಾಂ: ದೇಶಕ್ಕಾಗಿ ಹೋರಾಡಿದ ಅಜ್ಜ-ಅಜ್ಜಿಯ ಮೊಮ್ಮಗಳು ಈಗ ಸೇನೆಯಲ್ಲಿ ಅಧಿಕಾರಿ

ಹೊಸದಿಗಂತ ವರದಿ ಅಂಕೋಲಾ: ಸ್ವಾತಂತ್ರ್ಯ ಹೋರಾಟದ ನೆಲವಾದ ಬಾಸಗೋಡದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಯುವತಿಯೋರ್ವಳು ಭಾರತೀಯ ಸೇನೆಯ ಆಫೀಸರ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸಿದ್ದಾಳೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ದಿವಂಗತ ಬೊಮ್ಮಯ್ಯ ಮಾಣಿ ಗಾಂವಕರ ಮತ್ತು ಪಾರ್ವತಿ ಗಾಂವಕರ ಅವರ ಮೊಮ್ಮಗಳು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ದೇವಾನಂದ ಗಾಂವಕರ ಅವರ ಮಗಳು ಪ್ರಥ್ವಿ ಗಾಂವಕರ ಭಾರತೀಯ ಸೇನೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹೆಮ್ಮೆ … Continue reading ಅಂಕೋಲಾದ ಪ್ರಥ್ವಿಯ ಸಾಧನೆಗೆ ಸಲಾಂ: ದೇಶಕ್ಕಾಗಿ ಹೋರಾಡಿದ ಅಜ್ಜ-ಅಜ್ಜಿಯ ಮೊಮ್ಮಗಳು ಈಗ ಸೇನೆಯಲ್ಲಿ ಅಧಿಕಾರಿ