ಸಮಂತಾ ಜೀವನದ ಹೊಸ ಅಧ್ಯಾಯ: ಸಿಂಪಲ್ ಬೇಬಿಶವರ್ ಸಂಭ್ರಮಕ್ಕೆ ಫ್ಯಾನ್ಸ್ ಫಿದಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಸಮಂತಾ ರುತ್ ಪ್ರಭು ತಮ್ಮ ಜೀವನದ ಹೊಸ ಅಧ್ಯಾಯವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಮಂತಾ ಮತ್ತು ಪತಿ ರಾಜ್ ನಿಡಿಮೋರು ಕುಟುಂಬದವರ ಸಮ್ಮುಖದಲ್ಲಿ ಖಾಸಗಿ ಬೇಬಿ ಶವರ್ ಆಚರಿಸಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಪ್ತ ಕುಟುಂಬ ಸದಸ್ಯರು ಮತ್ತು ಬಂಧುಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಂತಾ ಮರೂನ್ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ರಾಜ್ ನಿಡಿಮೋರು ಸಹ ಅದೇ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡರು. … Continue reading ಸಮಂತಾ ಜೀವನದ ಹೊಸ ಅಧ್ಯಾಯ: ಸಿಂಪಲ್ ಬೇಬಿಶವರ್ ಸಂಭ್ರಮಕ್ಕೆ ಫ್ಯಾನ್ಸ್ ಫಿದಾ
Copy and paste this URL into your WordPress site to embed
Copy and paste this code into your site to embed