‘ಸಂಪಾಯಿತಲೇ ಪರಾಕ್’: ಮೈಲಾರ ಸುಕ್ಷೇತ್ರದ ಕಾರ್ಣಿಕೋತ್ಸವ ದೈವವಾಣಿ
ಹೊಸದಿಗಂತ ವರದಿ ವಿಜಯನಗರ: ಸಂಪಾಯಿತಲೇ ಪರಾಕ್… ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೋರವಯ್ಯ ರಾಮಪ್ಪ ನುಡಿದ ಭವಿಷ್ಯವಾಣಿ ಇದು. ದೈವವಾಣಿ ಕೇಳಲು ನೆರೆದಿದ್ದ ಸುಮಾರು 8-10 ಲಕ್ಷ ಭಕ್ತ ಸಮೂಹ ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಇದಕ್ಕೂ ಮುನ್ನ ʼಗೋರವಯ್ಯ ರಾಮಪ್ಪ ಸದ್ದಲೇ… ಕೋಟಿ ಕೋಟಿ ಕೇಳಿರೋʼ ಎಂಬ ಕೂಗು ಕೇಳುತ್ತಿದ್ದಂತೆ ಇಡೀ ಮೈದಾನವೇ ಮೌನಕ್ಕೆ ಶರಣಾಯಿತು. ಸಂಪಾಯಿತಲೇ ಪರಾಕ್ ಎಂಬ ಭವಿಷ್ಯವಾಣಿಯು ರೈತರಿಗೆ ಪ್ರಸಕ್ತ ವರ್ಷದಲ್ಲಿ ಉತ್ತಮವಾದ ಮಳೆ, … Continue reading ‘ಸಂಪಾಯಿತಲೇ ಪರಾಕ್’: ಮೈಲಾರ ಸುಕ್ಷೇತ್ರದ ಕಾರ್ಣಿಕೋತ್ಸವ ದೈವವಾಣಿ
Copy and paste this URL into your WordPress site to embed
Copy and paste this code into your site to embed