Sandwich | 10 ನಿಮಿಷ ಸಾಕು ರುಚಿಕರ ಪೆರಿ ಪೆರಿ ಎಗ್ ಸ್ಯಾಂಡ್‌ವಿಚ್ ಮಾಡೋದಕ್ಕೆ
ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ತಿಂಡಿಗೆ ಬೇಗನೆ ತಯಾರಿಸಬಹುದಾದ ರುಚಿಕರವಾದ ಖಾದ್ಯ ಬೇಕೇ? ಹಾಗಿದ್ದರೆ ಪೆರಿ ಪೆರಿ ಎಗ್ ಸ್ಯಾಂಡ್‌ವಿಚ್ ಟ್ರೈ ಮಾಡಿ. ಮೊಟ್ಟೆಯ ಪ್ರೋಟೀನ್ ಮತ್ತು ಪೆರಿ ಪೆರಿ ಮಸಾಲೆಯ ಖಾರ ರುಚಿ ಈ ಸ್ಯಾಂಡ್‌ವಿಚ್‌ಗೆ ವಿಶೇಷ ರುಚಿ ನೀಡುತ್ತದೆ. ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ – 2ಮೇಯೋನಿಸ್ ಅಥವಾ ಫ್ರೆಶ್ ಕ್ರೀಮ್ – 2 ಚಮಚಪೆರಿ ಪೆರಿ ಮಸಾಲೆ ಅಥವಾ ಸಾಸ್ – 1 ರಿಂದ 2 ಚಮಚಸಣ್ಣದಾಗಿ ಹೆಚ್ಚಿದ ಈರುಳ್ಳಿ – 2 … Continue reading Sandwich | 10 ನಿಮಿಷ ಸಾಕು ರುಚಿಕರ ಪೆರಿ ಪೆರಿ ಎಗ್ ಸ್ಯಾಂಡ್‌ವಿಚ್ ಮಾಡೋದಕ್ಕೆ
Copy and paste this URL into your WordPress site to embed
Copy and paste this code into your site to embed