‘ಸದ್ಯದಲ್ಲೇ ನರಕ ದರುಶನವಾಗುತ್ತೆ’: ಬಿಜೆಪಿ ಸೇರಿದ ‘ಚಡ್ಡಾ & ಗ್ಯಾಂಗ್’ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಮ್ ಆದ್ಮಿ ಪಕ್ಷದ ಮಾಜಿ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಕ್ಷಾಂತರ ರಾಜಕಾರಣವನ್ನು ಕಟುವಾಗಿ ಟೀಕಿಸಿದ ಅವರು, ಬಿಜೆಪಿಯನ್ನು ಪೌರಾಣಿಕ ರಾಕ್ಷಸ ‘ಬಕಾಸುರ’ನಿಗೆ ಹೋಲಿಸಿ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್, ಬಿಜೆಪಿ ನಿರಂತರವಾಗಿ ಇತರ ಪಕ್ಷಗಳ ನಾಯಕರನ್ನು ಸೆಳೆಯುವ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು. ನಿನ್ನೆವರೆಗೂ ಬಿಜೆಪಿ … Continue reading ‘ಸದ್ಯದಲ್ಲೇ ನರಕ ದರುಶನವಾಗುತ್ತೆ’: ಬಿಜೆಪಿ ಸೇರಿದ ‘ಚಡ್ಡಾ & ಗ್ಯಾಂಗ್’ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ