ಹಾರ್ಮುಜ್ ಜಲಸಂಧಿಯಲ್ಲಿ ಸೌದಿ ತೈಲ ಟ್ಯಾಂಕರ್ ಮೇಲೆ ದಾಳಿ: ಮೂವರು ಭಾರತೀಯ ನಾವಿಕರು ಸೇಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಶ್ಚಿಮ ಏಷ್ಯಾದ ಕಡಲ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಜಾಗತಿಕ ತೈಲ ಸಾಗಣೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಬುಧವಾರ ಮತ್ತೊಂದು ವಾಣಿಜ್ಯ ಹಡಗು ದಾಳಿಗೆ ಒಳಗಾಗಿದೆ. ಸೌದಿ ಅರೇಬಿಯಾ ಧ್ವಜದ ‘ಎನ್‌ಸಿಸಿ ಫಜ್ರ್’ (NCC FAJR) ಎಂಬ ಬೃಹತ್ ಆಯಿಲ್ ಟ್ಯಾಂಕರ್ ಮೇಲೆ ಈ ಸಂಭವನೀಯ ದಾಳಿ ನಡೆದಿದೆ. ಇಡೀ ಹಡಗಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದರೂ, ಅದರಲ್ಲಿದ್ದ ಮೂವರು ಭಾರತೀಯ ಸಿಬ್ಬಂದಿ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. … Continue reading ಹಾರ್ಮುಜ್ ಜಲಸಂಧಿಯಲ್ಲಿ ಸೌದಿ ತೈಲ ಟ್ಯಾಂಕರ್ ಮೇಲೆ ದಾಳಿ: ಮೂವರು ಭಾರತೀಯ ನಾವಿಕರು ಸೇಫ್