ಹೇಳೋದೊಂದು ಮಾಡೋದು ಇನ್ನೊಂದು: ಕದ್ದುಮುಚ್ಚಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ ಕೊಡ್ತಿದ್ಯಾ ಪಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಪಾಕಿಸ್ತಾನದ ಪಾತ್ರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಒಂದು ಕಡೆ ಶಾಂತಿ ಮಾತುಕತೆಯ ಮಧ್ಯಸ್ಥಿಕೆಯ ಮಾತು ಹೇಳುತ್ತಿದ್ದ ಪಾಕಿಸ್ತಾನ, ಮತ್ತೊಂದೆಡೆ ಇರಾನ್‌ಗೆ ಗುಪ್ತ ಸಹಾಯ ನೀಡಿದೆ ಎಂಬ ಆರೋಪ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ತನ್ನ ಕೆಲವು ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ ರಹಸ್ಯವಾಗಿ ಇರಿಸಿತ್ತು ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ … Continue reading ಹೇಳೋದೊಂದು ಮಾಡೋದು ಇನ್ನೊಂದು: ಕದ್ದುಮುಚ್ಚಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ ಕೊಡ್ತಿದ್ಯಾ ಪಾಕ್?