SC, ST, ಅಲ್ಪಸಂಖ್ಯಾತರ ಮತಗಳೇ ಟಾರ್ಗೆಟ್: 50 ಲಕ್ಷಕ್ಕೂ ಹೆಚ್ಚು ಮತ ನಾಪತ್ತೆ, CEOಗೆ ಸಿಎಂ ದೂರು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅವಧಿಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಗುರುವಾರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ (CEO) ವಿ. ಅನ್ಬುಕುಮಾರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ನಕಲಿ ಫಾರ್ಮ್ 7 ಆಕ್ಷೇಪಣೆ ಅರ್ಜಿಗಳನ್ನು ಸಾಮೂಹಿಕವಾಗಿ ಸಲ್ಲಿಕೆ ಮಾಡುತ್ತಿರುವವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಿಎಂ ಡಿ.ಕೆ. … Continue reading SC, ST, ಅಲ್ಪಸಂಖ್ಯಾತರ ಮತಗಳೇ ಟಾರ್ಗೆಟ್: 50 ಲಕ್ಷಕ್ಕೂ ಹೆಚ್ಚು ಮತ ನಾಪತ್ತೆ, CEOಗೆ ಸಿಎಂ ದೂರು
Copy and paste this URL into your WordPress site to embed
Copy and paste this code into your site to embed