ಕಳ್ಳತನದ ಭಯಕ್ಕೆ ಮನೆ ಮೇಲ್ಛಾವಣಿಗೇರಿದ ಸ್ಕಾರ್ಪಿಯೋ: ಮಾಲೀಕನ ‘ಸೆಕ್ಯೂರಿಟಿ ಪ್ಲ್ಯಾನ್’ ಕಂಡು ನೆಟ್ಟಿಗರು ಶಾಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಮೂಲಾಗಿ ಕಾರ್ ಅನ್ನು ಎಲ್ಲಿ ಪಾರ್ಕ್ ಮಾಡ್ತೀವಿ ಹೇಳಿ? ಮನೆ ಮುಂದೆ, ಅಥವಾ ಪಾರ್ಕಿಂಗ್ ಮಾಡೋ ಸ್ಥಳದಲ್ಲಿ ಅಲ್ವಾ? ಆದ್ರೆ ಇಲ್ಲೊಬ್ರು ವಿದೇಶಕ್ಕೆ ಹೊರಟಿದ್ದು, ಅವರ ನೆಚ್ಚಿನ ಕಾರ್ ಅನ್ನು ರಕ್ಷಿಸಿಕೊಳ್ಳೋದಕ್ಕೆ ಮಹಾ ಪ್ಲಾನ್ ಒಂದು ಮಾಡ್ಕೊಂಡಿದ್ದಾರೆ. ಅವರ ಏರಿಯಾದಲ್ಲಿ ಕಳ್ಳರ ಕಾಟ ಜಾಸ್ತಿಯಾಗಿದ್ಯಂತೆ ಅದಿಕ್ಕಾಗಿ ತಮ್ಮ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಕಾರನ್ನು ರಕ್ಷಿಸಿಕೊಳ್ಳೋದಕ್ಕೆ ಕ್ರೇನ್ ಮೂಲಕ ಮನೆಯ ಮೇಲ್ಛಾವಣಿಗೆ ಏರಿಸಿ ಪಾರ್ಕ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ … Continue reading ಕಳ್ಳತನದ ಭಯಕ್ಕೆ ಮನೆ ಮೇಲ್ಛಾವಣಿಗೇರಿದ ಸ್ಕಾರ್ಪಿಯೋ: ಮಾಲೀಕನ ‘ಸೆಕ್ಯೂರಿಟಿ ಪ್ಲ್ಯಾನ್’ ಕಂಡು ನೆಟ್ಟಿಗರು ಶಾಕ್!
Copy and paste this URL into your WordPress site to embed
Copy and paste this code into your site to embed