ಗಣಪತಿ ಮೂರ್ತಿ ರಿವೀಲ್ ಮಾಡುವಾಗ ಕಳಚಿ ಬಿದ್ದ ಸ್ಕ್ರೀನ್ ಕೊಂಡಿ: ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕ ಅವಗಡ ಸಂಭವಿಸಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರ ತಲೆಗೆ ಗಾಯವಾಗಿದೆ. ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣಪತಿ ಮೂರ್ತಿಯ ಭವ್ಯ ಮೆರವಣಿಗೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದವು. ಮೆರವಣಿಗೆ ಆರಂಭವಾಗುವ ಮುನ್ನ ಸಾರ್ವಜನಿಕರ ದರುಶನಕ್ಕಾಗಿ ಗಣಪತಿ ಮೂರ್ತಿಯ ಮುಂಭಾಗ ಹಾಕಲಾಗಿದ್ದ ಪರದೆಯನ್ನು ತೆರೆಯುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಪರದೆಯನ್ನು ಸರಿಸುವ ವೇಳೆ ಅನಿರೀಕ್ಷಿತವಾಗಿ ಸ್ಕ್ರೀನ್‌ನ ಭಾರವಾದ ಕಬ್ಬಿಣದ ಕೊಂಡಿಯೊಂದು … Continue reading ಗಣಪತಿ ಮೂರ್ತಿ ರಿವೀಲ್ ಮಾಡುವಾಗ ಕಳಚಿ ಬಿದ್ದ ಸ್ಕ್ರೀನ್ ಕೊಂಡಿ: ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯ
Copy and paste this URL into your WordPress site to embed
Copy and paste this code into your site to embed