ಹಾಸನಾಂಬೆ ದರುಶನಕ್ಕೆ ಜನಸಾಗರ: 7 ದಿನಗಳಲ್ಲಿ 16 ಲಕ್ಷ ಭಕ್ತರು ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರುಶನೋತ್ಸವಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ದರುಶನ ಆರಂಭವಾದ ಏಳು ದಿನಗಳಲ್ಲೇ 16 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರುಶನ ಪಡೆದಿದ್ದು, ದೇವಾಲಯಕ್ಕೆ 13 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಈ ನಡುವೆ ಪ್ರೋಟೋಕಾಲ್ ದರ್ಶನದ ವಿಚಾರವಾಗಿ ಉಂಟಾದ ಗೊಂದಲವೂ ಚರ್ಚೆಗೆ ಗ್ರಾಸವಾಗಿದೆ. ದರುಶನಕ್ಕೆ ಹೆಚ್ಚಿದ ಜನಸಂದಣಿ ಉಳಿದ ಐದು ದಿನಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ದರುಶನದ ಸಮಯ ಕಡಿಮೆ ಮಾಡಲು ನೈವೇದ್ಯದ ಅವಧಿ … Continue reading ಹಾಸನಾಂಬೆ ದರುಶನಕ್ಕೆ ಜನಸಾಗರ: 7 ದಿನಗಳಲ್ಲಿ 16 ಲಕ್ಷ ಭಕ್ತರು ಭೇಟಿ