ಮೈಸೂರು ಅರಮನೆ ಅಂಗಳಕ್ಕೆ ಕಾಲಿಟ್ಟ ಎರಡನೇ ಹಂತದ ಗಜಪಡೆ: ಯಾರ್ಯಾರಿದ್ದಾರೆ ಈ ಟೀಮ್ ನಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್ಲರು ಕಾಯುತ್ತಿರೋ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಎರಡನೇ ಹಂತದಲ್ಲಿ ಮೂರು ದಸರಾ ಆನೆಗಳು ಅರಮನೆಯ ಅಂಗಳ ತಲುಪಿವೆ. ಟೀಮ್ ನಲ್ಲಿ ಯಾರೆಲ್ಲ ಇದ್ದಾರೆ ನೋಡಿ ಎರಡನೇ ಹಂತದಲ್ಲಿ ರೂಪಾ, ಚೈತ್ರಾ ಹಾಗೂ ಸುಗ್ರೀವ ಆನೆಗಳಿಗೆ ಜಯಮಾರ್ಥಾಂಡ ದ್ವಾರದ ಬಳಿ ಮಂಗಳವಾದ್ಯಗಳೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಷ್ಟೇ ಅಲ್ಲದೆ ಆನೆಗಳಿಗೆ ಹೂವಿನ ಗೌರವ ಸಲ್ಲಿಸಿ ಕಬ್ಬು, ಹಣ್ಣುಗಳು ಹಾಗೂ ಚಕ್ಕುಲಿ, ಕಜ್ಜಾಯ, ಕೋಡುಬಳೆ, ಕರ್ಜಿಕಾಯಿ ಸೇರಿದಂತೆ ವಿವಿಧ ತಿನಿಸುಗಳನ್ನು ನೀಡಲಾಯಿತು. ಇದನ್ನೂ … Continue reading ಮೈಸೂರು ಅರಮನೆ ಅಂಗಳಕ್ಕೆ ಕಾಲಿಟ್ಟ ಎರಡನೇ ಹಂತದ ಗಜಪಡೆ: ಯಾರ್ಯಾರಿದ್ದಾರೆ ಈ ಟೀಮ್ ನಲ್ಲಿ?