ಬದರ್‌ಕೂಟ್ ಅರಣ್ಯದಲ್ಲಿ ಭದ್ರತಾ ಪಡೆಗಳ ಬೇಟೆ: ಎರಡು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ವ್ಯಕ್ತಿಯ ಬಂಧನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಆತಂಕಕಾರಿ ಬೆಳವಣಿಗೆಗಳು ವರದಿಯಾಗಿವೆ. ಬಾರಾಮುಲ್ಲಾ ಜಿಲ್ಲೆಯ ಟಾಂಗ್‌ಮಾರ್ಗ್‌ನ ಬದರ್‌ಕೂಟ್ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿವೆ. ಅರಣ್ಯದಲ್ಲಿ ಗ್ರೆನೇಡ್ ಪತ್ತೆ ಬದರ್‌ಕೂಟ್ ನಿವಾಸಿ ಗುಲಾಮ್ ಜೀಲಾನಿ ರೇಶಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾರಾಮುಲ್ಲಾ ಪೊಲೀಸರು, ಬಿಎಸ್‌ಎಫ್‌ನ ಸಿಐಸಿಟಿ ಘಟಕ, 2RR ಹಾಗೂ ಸಿಆರ್‌ಪಿಎಫ್ 176ನೇ ಬೆಟಾಲಿಯನ್ ಸಿಬ್ಬಂದಿ ಜಂಟಿಯಾಗಿ ಪ್ರದೇಶ … Continue reading ಬದರ್‌ಕೂಟ್ ಅರಣ್ಯದಲ್ಲಿ ಭದ್ರತಾ ಪಡೆಗಳ ಬೇಟೆ: ಎರಡು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ವ್ಯಕ್ತಿಯ ಬಂಧನ
Copy and paste this URL into your WordPress site to embed
Copy and paste this code into your site to embed