ಹೇಗೆ ಮಾಡೋದು?
ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಚಕ್ಕೆ, ಲವಂಗ, ಕಾಳುಮೆಣಸು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ ಇಟ್ಟುಕೊಳ್ಳಿ
ಇತ್ತ ಕುಕ್ಕರ್‌ಗೆ ಎಣ್ಣೆ ಚಿಕನ್, ಅರಿಶಿಣ ಹಾಗೂ ಉಪ್ಪು ಹಾಕಿ ಬೇಯಿಸಿ
ನಂತರ ಮಿಕ್ಸಿಯ ಗ್ರೇವಿಯನ್ನು ಹಾಕಿ, ಎಣ್ಣೆ ಬಿಡುವವರೆಗೂ ಓಪನ್ ಆಗಿಯೇ ಬೇಯಿಸಬಹುದು, ಅಥವಾ ನೀರು ಹಾಕಿ ಎರಡು ವಿಶಲ್ ಹಾಕಿಸಿದ್ರೆ ಗ್ರೇವಿ ರೆಡಿ
FOOD | ದೋಸೆ, ಚಪಾತಿಗೆ ಸಖತ್ ಸ್ಪೈಸಿ ಚಿಲ್ಲಿ ಗ್ರೀನ್ ಗ್ರೇವಿ ಮಾಡೋದು ಹೇಗೆ ನೋಡಿ..
