ಪಲ್ಯ, ಗ್ರೇವಿ & More 12 | ಸ್ವಲ್ಪವೂ ಕಹಿ ಆಗದಂತೆ ಮಾಡಬಹುದು ಹಾಗಲಕಾಯಿ ಪಲ್ಯ, ಹೇಗೆ ನೋಡಿ..

ಸಾಮಾಗ್ರಿಗಳುಹಾಗಲಕಾಯಿಈರುಳ್ಳಿಟೊಮ್ಯಾಟೊಕಾಯಿಬೆಳ್ಳುಳ್ಳಿಸಾಂಬಾರ್‌ ಪುಡಿಕೊತ್ತಂಬರಿ ಸೊಪ್ಪುಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆ ಮಾಡುವ ವಿಧಾನಮಿಕ್ಸಿಯಲ್ಲಿ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ ಹಾಕಿ ರುಬ್ಬಿ ಇಟ್ಟುಕೊಳ್ಳಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಗೂ ಈರುಳ್ಳಿ ಹಾಕಿ ಬಾಡಿಸಿನಂತರ ಟೊಮ್ಯಾಟೊ ಹಾಕಿ, ಆಮೇಲೆ ಹಾಗಲಕಾಯಿ, ಉಪ್ಪು ಹಾಕಿ ಬಾಡಿಸಿಸ್ವಲ್ಪ ಹುಣಸೆರಸ, ಸ್ವಲ್ಪ ಬೆಲ್ಲ ಹಾಕಿ ಡ್ರೈ ರೋಸ್ಟ್‌ ಮಾಡಿನಂತರ ಮಿಕ್ಸಿಯ ಕಾಯಿತುರಿ ಹಾಕಿ ಒಂದೆರಡು ನಿಮಿಷ ಬಾಡಿಸಿ ರುಚಿಯಾದ ಪಲ್ಯ ತಿನ್ನಿ