ಮಕ್ಕಳಿಗೆ ತಿಲಕ, ಕೇಸರಿ ಶಾಲ್ ಹಾಕಿ ಶಾಲೆಗೆ ಕಳಿಸಿ: ಸರ್ಕಾರದ ನಿರ್ಧಾರಕ್ಕೆ ಯತ್ನಾಳ್ ಟಕ್ಕರ್!
ಹೊಸದಿಗಂತ ವರದಿ ವಿಜಯಪುರ: ಜೂನ್ ನಲ್ಲಿ ಶಾಲೆ ಪ್ರಾರಂಭ ಆಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ಹಿಜಾಬ್ – ಕೇಸರಿ ಶಾಲು ವಿವಾದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕೇಸರಿ ಶಾಲು ಹಾಕಿಕೊಳ್ಳಲು ನಿಷೇಧ ಹೇರಲು ಇವರಿಗೆ ಯಾರು ಅಧಿಕಾರ ಕೊಟ್ಟವರು. ಕೇಸರಿ ಶಾಲು ಹಾಕೋದು ನಮ್ಮ ಹಕ್ಕು, ನಮ್ಮ ಧರ್ಮ ಇದೆ ಎಂದರು. ಇದನ್ನೂ ಓದಿ: ರಾಜ್ಯದ ಎಲ್ಲ ಹಿಂದೂಗಳಿಗೆ ಕರೆ ಕೊಡುತ್ತೇನೆ, ಎಲ್ಲ … Continue reading ಮಕ್ಕಳಿಗೆ ತಿಲಕ, ಕೇಸರಿ ಶಾಲ್ ಹಾಕಿ ಶಾಲೆಗೆ ಕಳಿಸಿ: ಸರ್ಕಾರದ ನಿರ್ಧಾರಕ್ಕೆ ಯತ್ನಾಳ್ ಟಕ್ಕರ್!
Copy and paste this URL into your WordPress site to embed
Copy and paste this code into your site to embed