ದಿನಭವಿಷ್ಯ: ಹಿರಿಯರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ, ಸಂತಸದ ದಿನ

ಮೇಷ ಕೆಲ ದಿನಗಳ ಅಡೆತಡೆ ಬಳಿಕ ಇಂದು ದಿನವು ಸುಗಮವಾಗಿ ಸಾಗಲಿದೆ. ಕೆಲಸ ನಿರ್ವಿಘ್ನವಾಗಿ ಪೂರ್ಣ.  ನಿಮ್ಮ ಸುತ್ತಲಿನ ಪರಿಸರ ಶಾಂತಿಯುತ.    ವೃಷಭವೃತ್ತಿಯಲ್ಲಿ ಸಫಲತೆ. ಹಿರಿಯರು ನಿಮ್ಮ ಕಾರ್ಯ ಮೆಚ್ಚಿಕೊಳ್ಳುವರು. ಮಾನಸಿಕ ತುಮುಲ ಇಂದು ನಿವಾರಣೆ ಕಾಣಲಿದೆ. ನಿರಾಳತೆ.    ಮಿಥುನಮಾನಸಿಕ ಬೇಗುದಿ. ಅದಕ್ಕೆ ನಿರ್ದಿಷ್ಟ ಕಾರಣವೆಂಬುದಿಲ್ಲ. ಎಲ್ಲರೂ ನಿಮಗೆ ವಿರೋಧಿಗಳು ಎಂಬಂಥ ಭಾವ. ಮನೋನಿಗ್ರಹ ಇರಲಿ.ಕಟಕಲಾಭ-ನಷ್ಟ ಎರಡೂ ಉಂಟಾಗಲಿದೆ. ಕೆಲ ವಿಷಯ ಉದ್ವಿಗ್ನತೆ ಸೃಷ್ಟಿ. ಆಪ್ತರ ಅಸಹಕಾರ. ಉಷ್ಣ ಸಂಬಂಧ ಬಾಧೆ ಉಂಟಾದೀತು.     … Continue reading ದಿನಭವಿಷ್ಯ: ಹಿರಿಯರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ, ಸಂತಸದ ದಿನ