ತಮಿಳು ಸಿನಿಮಾಗಳಿಗೆ ಹೊಸ ಡಿಜಿಟಲ್ ವ್ಯವಸ್ಥೆ ಮಾಡ್ಸಿ: ಸಿಎಂ ವಿಜಯ್‌ಗೆ ಸೇತುಪತಿ ಸಲಹೆ ಕೊಟ್ರು ನೋಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಭವಿಷ್ಯ ಕುರಿತು ಹೊಸ ಚರ್ಚೆ ಶುರುವಾಗಿದೆ. ಹೌದು ನಟ ವಿಜಯ್ ಸೇತುಪತಿ ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ ವೇದಿಕೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ. ಈ ಹೇಳಿಕೆ ಈಗ ಸಿನಿ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಒಟಿಟಿ ಮಂದಗತಿಯ ನಡುವೆ ಹೊಸ ಪ್ರಸ್ತಾಪ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್ ಸೇತುಪತಿ, ದೊಡ್ಡ ಒಟಿಟಿ ಕಂಪನಿಗಳು ಈಗ … Continue reading ತಮಿಳು ಸಿನಿಮಾಗಳಿಗೆ ಹೊಸ ಡಿಜಿಟಲ್ ವ್ಯವಸ್ಥೆ ಮಾಡ್ಸಿ: ಸಿಎಂ ವಿಜಯ್‌ಗೆ ಸೇತುಪತಿ ಸಲಹೆ ಕೊಟ್ರು ನೋಡಿ
Copy and paste this URL into your WordPress site to embed
Copy and paste this code into your site to embed