ಅಮೆರಿಕದಲ್ಲಿ ಅತಿ ದೊಡ್ಡ ಉಕ್ಕು ಕಾರ್ಖಾನೆ ಸ್ಥಾಪನೆ: ಭಾರತದ ‘ಎಸ್ಸಾರ್ ಗ್ರೂಪ್’ನಿಂದ ಭಾರೀ ಹೂಡಿಕೆ: ಟ್ರಂಪ್ ಘೋಷಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮೂಲದ ಸಂಸ್ಥೆಯಾದ ಎಸ್ಸಾರ್ ಗ್ರೂಪ್ ಅಮೆರಿಕದ ಕೈಗಾರಿಕಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಹೂಡಿಕೆಗೆ ಕೈಹಾಕುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಅಯೋವಾ ರಾಜ್ಯದಲ್ಲಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಎಸ್ಸಾರ್ ಗ್ರೂಪ್ ತನ್ನ ಅಂಗಸಂಸ್ಥೆ ‘ಮೆಸಾಬಿ ಮೆಟಾಲಿಕ್ಸ್’ ಮೂಲಕ 18 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಿಂದ ಈ ಐತಿಹಾಸಿಕ ಒಪ್ಪಂದವನ್ನು … Continue reading ಅಮೆರಿಕದಲ್ಲಿ ಅತಿ ದೊಡ್ಡ ಉಕ್ಕು ಕಾರ್ಖಾನೆ ಸ್ಥಾಪನೆ: ಭಾರತದ ‘ಎಸ್ಸಾರ್ ಗ್ರೂಪ್’ನಿಂದ ಭಾರೀ ಹೂಡಿಕೆ: ಟ್ರಂಪ್ ಘೋಷಣೆ
Copy and paste this URL into your WordPress site to embed
Copy and paste this code into your site to embed