ನೇಪಾಳದಲ್ಲಿ ಭೀಕರ ಪ್ರವಾಹ: ಪ್ರಧಾನಿ ಬಲೇಂದ್ರ ಶಾಗೆ ಕರೆ ಮಾಡಿ ಸಹಾಯ ಹಸ್ತ ಚಾಚಿದ ಪಿಎಂ ಮೋದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳದಲ್ಲಿ ಸಂಭವಿಸಿರಿವ ಭೀಕರ ಪ್ರವಾಹದಿಂದ ಅಪಾರ ಸಾವು-ನೋವು ಉಂಟಾಗಿದೆ. ಈ ಸಂಧರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತೀತ್ರ ಸಂತಾಪ ಸೂಚಿದ್ದಾರೆ. ಅಲ್ಲದೆ, ಸಂಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಬೆನ್ನಿಗೆ ನಿಲ್ಲಲಿದ್ದು, ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಭಾರತವು ನೇಪಾಳದ ಜನತೆಯ ಪರ ನಿಲ್ಲಲಿದೆ ಈ ಕುರಿತು ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ನೇಪಾಳದ … Continue reading ನೇಪಾಳದಲ್ಲಿ ಭೀಕರ ಪ್ರವಾಹ: ಪ್ರಧಾನಿ ಬಲೇಂದ್ರ ಶಾಗೆ ಕರೆ ಮಾಡಿ ಸಹಾಯ ಹಸ್ತ ಚಾಚಿದ ಪಿಎಂ ಮೋದಿ
Copy and paste this URL into your WordPress site to embed
Copy and paste this code into your site to embed