ಸೇನೆಗೆ ಹೆಮ್ಮೆ ತಂದ ಶಕ್ತಿ ಶರ್ಮಾ: ‘ಏರ್ ವೈಸ್ ಮಾರ್ಷಲ್’ ರ‍್ಯಾಂಕ್ ಪಡೆದ ದೇಶದ ಮೊದಲ ಮಹಿಳೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತೀಯ ಸೇನಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲೊಂದಕ್ಕೆ ನಮ್ಮ ದೇಶ ಸಾಕ್ಷಿಯಾಗಿದೆ. ವಾಯುಪಡೆಯ ಅಧಿಕಾರಿ ಏರ್ ವೈಸ್ ಮಾರ್ಷಲ್ (AVM) ಶಕ್ತಿ ಶರ್ಮಾ ಅವರು ಭಾರತೀಯ ರಕ್ಷಣಾ ಪಡೆಗಳ ವೈದ್ಯಕೀಯೇತರ ವಿಭಾಗದಲ್ಲಿ ಈ ಅತ್ಯುನ್ನತ ರ‍್ಯಾಂಕ್ ಪಡೆದ ದೇಶದ ಮೊದಲ ಮಹಿಳಾ ಅಧಿಕಾರಿ ಎಂಬ ದಾಖಲೆ ಬರೆದಿದ್ದಾರೆ. ಮಂಗಳವಾರದಂದು ಅವರು ವಾಯುಪಡೆ ಪ್ರಧಾನ ಕಚೇರಿಯಲ್ಲಿ ಸಹಾಯಕ ವಾಯುಪಡೆ ಮುಖ್ಯಸ್ಥೆ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದುವರೆಗೆ ಭೂಸೇನೆ ಮತ್ತು ನೌಕಾಸೇನೆಯ … Continue reading ಸೇನೆಗೆ ಹೆಮ್ಮೆ ತಂದ ಶಕ್ತಿ ಶರ್ಮಾ: ‘ಏರ್ ವೈಸ್ ಮಾರ್ಷಲ್’ ರ‍್ಯಾಂಕ್ ಪಡೆದ ದೇಶದ ಮೊದಲ ಮಹಿಳೆ‌