ಆಕೆ ಈಗ ತಾಯಿ, ಅವರಿಗೂ ಕುಟುಂಬವಿದೆ: ದೀಪಿಕಾ ಪಡುಕೋಣೆ ಪರ ‘ಕ್ವೀನ್’ ಕಂಗನಾ ಬ್ಯಾಟಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಅಂಗಳದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ “ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ” ಎಂಬ ನಿರ್ಧಾರ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಚಿತ್ರೀಕರಣದ ವೇಳೆ ದೀಪಿಕಾ ಇಟ್ಟಿದ್ದ ಈ ‘ಖಡಕ್’ ಷರತ್ತಿನ ಬಗ್ಗೆ ಇದೀಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಕಂಗನಾ, “ದೀಪಿಕಾ ಅವರ ಈ ಬೇಡಿಕೆಯನ್ನು ವಿವಾದ ಮಾಡುವ ಅಗತ್ಯವೇ ಇಲ್ಲ. ಅವರು ಇಂದು ಭಾರತದ ನಂಬರ್ ಒನ್ ನಟಿ … Continue reading ಆಕೆ ಈಗ ತಾಯಿ, ಅವರಿಗೂ ಕುಟುಂಬವಿದೆ: ದೀಪಿಕಾ ಪಡುಕೋಣೆ ಪರ ‘ಕ್ವೀನ್’ ಕಂಗನಾ ಬ್ಯಾಟಿಂಗ್
Copy and paste this URL into your WordPress site to embed
Copy and paste this code into your site to embed