ಎವರೆಸ್ಟ್ ಚಾರಣಿಗರಿಗೆ ವಿಷ ಉಣಿಸಿ ಕೋಟಿ ಕೋಟಿ ಲೂಟಿ: ನೇಪಾಳದಲ್ಲಿ ಶೆರ್ಪಾಗಳ ಕರ್ಮಕಾಂಡ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೌಂಟ್ ಎವರೆಸ್ಟ್ ಚಾರಣದ ಹೆಸರಿನಲ್ಲಿ ನಡೆದ ಭಾರೀ ವಂಚನೆ ಪ್ರಕರಣವೊಂದು ನೇಪಾಳದಲ್ಲಿ ಬೆಳಕಿಗೆ ಬಂದಿದೆ. ಚಾರಣಿಗರ ಜೀವವನ್ನು ಅಪಾಯಕ್ಕೆ ಒಡ್ಡಿ, ಅಂತಾರಾಷ್ಟ್ರೀಯ ವಿಮಾ ಕಂಪನಿಗಳಿಂದ ಕೋಟಿ ಕೋಟಿ ರೂಪಾಯಿ ದೋಚುತ್ತಿದ್ದ ಸಂಘಟಿತ ಜಾಲವನ್ನು ನೇಪಾಳ ಪೊಲೀಸರು ಪತ್ತೆಹಚ್ಚಿದ್ದಾರೆ. ಶೆರ್ಪಾಗಳು, ಟ್ರೆಕ್ಕಿಂಗ್ ಸಂಸ್ಥೆಗಳ ಸಿಬ್ಬಂದಿ, ಹೆಲಿಕಾಪ್ಟರ್ ಸೇವಾ ಸಿಬ್ಬಂದಿ ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿ ಒಟ್ಟು 32 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ಸುಮಾರು 20 ಮಿಲಿಯನ್ ಡಾಲರ್‌ಗೂ ಹೆಚ್ಚು ಮೊತ್ತದ … Continue reading ಎವರೆಸ್ಟ್ ಚಾರಣಿಗರಿಗೆ ವಿಷ ಉಣಿಸಿ ಕೋಟಿ ಕೋಟಿ ಲೂಟಿ: ನೇಪಾಳದಲ್ಲಿ ಶೆರ್ಪಾಗಳ ಕರ್ಮಕಾಂಡ ಬಯಲು