ಹೋರ್ಮುಜ್ ಜಲಸಂಧಿ ಬಳಿ ಹಡಗಿನ ಮೇಲೆ ದಾಳಿ: 24 ಭಾರತೀಯ ನಾವಿಕರಿಂದ ತುರ್ತು ನೆರವಿಗೆ ಮೊರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮಾನ್ ಕರಾವಳಿ ಸಮೀಪದ ಹೋರ್ಮುಜ್ ಜಲಸಂಧಿ ಬಳಿ ಸಂಚರಿಸುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿದ್ದು, ಅದರಲ್ಲಿದ್ದ 24 ಭಾರತೀಯ ನಾವಿಕರು ತುರ್ತು ನೆರವಿಗಾಗಿ ಎಸ್‌ಒಎಸ್ ಸಂದೇಶ ರವಾನಿಸಿದ ಘಟನೆ ವರದಿಯಾಗಿದೆ. ಮಾಹಿತಿಗಳ ಪ್ರಕಾರ, ಪಲಾವ್ ಧ್ವಜದಡಿ ಕಾರ್ಯನಿರ್ವಹಿಸುತ್ತಿದ್ದ ಹಡಗಿನ ಎಂಜಿನ್ ಕೊಠಡಿಗೆ ಸ್ಫೋಟಕ ವಸ್ತು ಅಪ್ಪಳಿಸಿದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದಿಂದ ಹಡಗಿನ ಎಂಜಿನ್ ವಿಭಾಗಕ್ಕೆ ಹಾನಿಯಾಗಿದ್ದು, ನೀರು ನುಗ್ಗಿ ಹಡಗು ಮುಳುಗುವ ಅಪಾಯ ಎದುರಾಗಿದೆ ಎಂದು ತಿಳಿದುಬಂದಿದೆ. ತುರ್ತು ಸಂದೇಶಗಳಲ್ಲಿ … Continue reading ಹೋರ್ಮುಜ್ ಜಲಸಂಧಿ ಬಳಿ ಹಡಗಿನ ಮೇಲೆ ದಾಳಿ: 24 ಭಾರತೀಯ ನಾವಿಕರಿಂದ ತುರ್ತು ನೆರವಿಗೆ ಮೊರೆ
Copy and paste this URL into your WordPress site to embed
Copy and paste this code into your site to embed