ಬಾಗಿಲು ಹಾಕಿರುವ ಮನೆಗಳ ಸುತ್ತಮುತ್ತ ʼಲಾಕ್ಡ್ ಹೌಸ್‌ಬೀಟ್ ʼ ಶಿವಮೊಗ್ಗ ಪೊಲೀಸರಿಂದ ಹೊಸ ವ್ಯವಸ್ಥೆ
ಹೊಸದಿಗಂತ ವರದಿ ಶಿವಮೊಗ್ಗ: ಮನೆಗಳ ಕಳ್ಳತನ ತಡೆಯುವ ಸಲುವಾಗಿ ಜಿಲ್ಲಾ ಪೊಲೀಸರು ಹೊಸದೊಂದು ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇಂದಿನಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ವ್ಯವಸ್ಥೆ ರಾಜ್ಯದಲ್ಲಿಯೇ ಪ್ರಥಮ ಎಂಬುದು ವಿಶೇಷ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಈ ಕುರಿತು ಶುಕ್ರವಾರ ಮಾಹಿತಿ ನೀಡಿ, ಬೀಗ ಹಾಕಿದ ಮನೆಗಳ ಸುರಕ್ಷತೆಯ ದೃಷ್ಟಿಯಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲೆಯ ಯಾರೇ ನಿವಾಸಿಗಳು ತಮ್ಮ ಮನೆಗೆ ಬೀಗ ಹಾಕಿ ಹೊರಹೋಗುವುದಾದರೆ … Continue reading ಬಾಗಿಲು ಹಾಕಿರುವ ಮನೆಗಳ ಸುತ್ತಮುತ್ತ ʼಲಾಕ್ಡ್ ಹೌಸ್‌ಬೀಟ್ ʼ ಶಿವಮೊಗ್ಗ ಪೊಲೀಸರಿಂದ ಹೊಸ ವ್ಯವಸ್ಥೆ
Copy and paste this URL into your WordPress site to embed
Copy and paste this code into your site to embed