ಮತ್ತೆ ನ್ಯಾಯಾಂಗ ಬಂಧನಕ್ಕೆ ಶಿವಾನಂದ ನೀಲಣ್ಣವರ: ಸಿಐಡಿ ತನಿಖೆಯಲ್ಲಿ ‘ಗ್ರೀನ್-ರೆಡ್’ ಇನ್ವೆಸ್ಟರ್ ಲಿಸ್ಟ್ ಬಹಿರಂಗ
ಹೊಸದಿಗಂತ ವರದಿ ಬೆಳಗಾವಿ: ಬಹುಕೋಟಿ ಆರೋಪಿ ಶಿವಾನಂದ ನೀಲಣ್ಣವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಮಹತ್ವದ ಘಟ್ಟಕ್ಕೆ ತಲಪಿದ್ದು ಸಿಐಡಿ ಅಧಿಕಾರಿಗಳ ಹತ್ತು ದಿನಗಳ ಪೊಲೀಸ ಕಸ್ಟಡಿ ಅಂತ್ಯವಾದ ಬಳಿಕ, ಬುಧವಾರ ಬೆಳಗಾವಿಯ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ವಿಚಾರನೆಗೆ ಹಾಜರು ಪಡಿಸಿದ್ದರು. ನ್ಯಾಯಾಲಯವು ವಿಚಾರನೆಯನ್ನು ಒಳಪಡಿಸಿದ ಬಳಿಕ ಮತ್ತೆ ಶಿವಾನಂದ ನೀಲಣ್ಣವರ್ 14ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಕೋರ್ಟ್ ಆದೇಶ ಹೋರಡಿಸಿದೆ. ಜಾಮೀನು ಅಜಿಗೆ ನೀಲಣ್ಣನವರ್ ಪರ ವಕೀಲರು ಅರ್ಜಿ ಸಲ್ಲಿಕೆ ಮುಂದಾಗಿದ್ದು, ಮತ್ತೊಂದೆಡೆ ಪ್ರಕರಣ ತನಿಖೆಯಲ್ಲಿ … Continue reading ಮತ್ತೆ ನ್ಯಾಯಾಂಗ ಬಂಧನಕ್ಕೆ ಶಿವಾನಂದ ನೀಲಣ್ಣವರ: ಸಿಐಡಿ ತನಿಖೆಯಲ್ಲಿ ‘ಗ್ರೀನ್-ರೆಡ್’ ಇನ್ವೆಸ್ಟರ್ ಲಿಸ್ಟ್ ಬಹಿರಂಗ
Copy and paste this URL into your WordPress site to embed
Copy and paste this code into your site to embed