ಫುಟ್‌ಬಾಲ್‌ ಪ್ರೇಮಿಗಳಿಗೆ ಶಾಕ್: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ ಲಿಯೋನೆಲ್ ಮೆಸ್ಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. 39 ವರ್ಷದ ಮೆಸ್ಸಿ, ಅರ್ಜೆಂಟೀನಾ ತಂಡದ ಪರ 207 ಪಂದ್ಯಗಳಲ್ಲಿ 125 ಗೋಲು ಗಳಿಸಿದ್ದು, ದೇಶದ ಪರ ಅತಿ ಹೆಚ್ಚು ಪಂದ್ಯ ಆಡಿದ ಹಾಗೂ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ದಾಖಲೆ ಅವರ ಹೆಸರಿನಲ್ಲಿದೆ. ‘ಈಗ ಟೈಮ್ ಬಂದಿದೆ, ನನ್ನ ಬಳಿ ಇನ್ನು ಕೊಡೋದಕ್ಕೆ ಏನೂ ಉಳಿದಿಲ್ಲ’ ಎಂದು ಹೇಳಿರುವ ಮೆಸ್ಸಿ, ಈ ನಿರ್ಧಾರ ತಮಗೆ ಆಳವಾದ ನೋವು … Continue reading ಫುಟ್‌ಬಾಲ್‌ ಪ್ರೇಮಿಗಳಿಗೆ ಶಾಕ್: ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ ಲಿಯೋನೆಲ್ ಮೆಸ್ಸಿ