ರಿಲೀಸ್ ಆದ ಬೆನ್ನಲ್ಲೇ ಶಾಕ್! ಒಂದೇ ದಿನದಲ್ಲಿ OTTಯಿಂದ ಮಾಯವಾದ ‘ಸತ್ಲುಜ್’: ಕಾರಣವೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಸಿನಿಮಾ ZEE5ನಲ್ಲಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲದಂತಾಗಿದೆ. ಹೌದು! ಚಿತ್ರದ ಕೆಲವು ದೃಶ್ಯಗಳು ಸೂಕ್ಷ್ಮ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪರಿಶೀಲನೆ ಅಗತ್ಯವೆಂದು ವೇದಿಕೆ ತಿಳಿಸಿದ್ದು, ಮುಂದಿನ ಆದೇಶದವರೆಗೆ ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನೈಜ ಘಟನೆಯಾಧಾರಿತ ಸಿನಿಮಾ ಈ ಚಿತ್ರವು ಪಂಜಾಬ್‌ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಬದುಕಿನ ಘಟನೆಗಳನ್ನು ಆಧರಿಸಿದೆ. 1980-90ರ ದಶಕದ ಕೆಲವು ಸೂಕ್ಷ್ಮ ಘಟನೆಗಳನ್ನು ಕಥೆಯಲ್ಲಿ … Continue reading ರಿಲೀಸ್ ಆದ ಬೆನ್ನಲ್ಲೇ ಶಾಕ್! ಒಂದೇ ದಿನದಲ್ಲಿ OTTಯಿಂದ ಮಾಯವಾದ ‘ಸತ್ಲುಜ್’: ಕಾರಣವೇನು?
Copy and paste this URL into your WordPress site to embed
Copy and paste this code into your site to embed