ಎಐಎಡಿಎಂಕೆ ಪಕ್ಷಕ್ಕೆ ಗುಡ್ ಬೈ ಹೇಳಲು ಹೊರಟ ಶಾಸಕನಿಗೆ ಶಾಕ್: ರಾಜೀನಾಮೆ ಪತ್ರ ನಿರಾಕರಿಸಿದ ಸ್ಪೀಕರ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಚುನಾವಣೆಯಲ್ಲಿ ಸೋಲಿನ ಬಳಿಕ ಎಐಎಡಿಎಂಕೆ ಪಕ್ಷವು ಎರಡು ಭಾಗವಾಗಿದ್ದು, ಈಗಾಗಲೇ ಅನೇಕ ಶಾಸಕರು ಸಿಎಂ ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ.ಇದರ ನಡುವೆ ನಿನ್ನೆ ಮೂವರು ರಾಜೀನಾಮೆ ನೀಡಿದ್ದು, ಇಂದು ಮತ್ತೋರ್ವ ಶಾಸಕ ರಾಜೀನಾಮೆ ಮುಂದಾಗಿದ್ದಾರೆ. ಕೈಬರಹದಲ್ಲಿ ಬರೆಯಲು ಸೂಚನೆ ಇಂದು ಅಂಬಸಮುದ್ರಂ ಕ್ಷೇತ್ರದ ಎಐಎಡಿಎಂಕೆ ಶಾಸಕ ಇಸಕ್ಕಿ ಸುಬ್ಬಯ್ಯ ಅವರು ವಿಧಾನಸಭಾ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ರಾಜೀನಾಮೆ ಪತ್ರವನ್ನು … Continue reading ಎಐಎಡಿಎಂಕೆ ಪಕ್ಷಕ್ಕೆ ಗುಡ್ ಬೈ ಹೇಳಲು ಹೊರಟ ಶಾಸಕನಿಗೆ ಶಾಕ್: ರಾಜೀನಾಮೆ ಪತ್ರ ನಿರಾಕರಿಸಿದ ಸ್ಪೀಕರ್!
Copy and paste this URL into your WordPress site to embed
Copy and paste this code into your site to embed