ಶಾಕಿಂಗ್‌ ಮಾಹಿತಿ : ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದಲ್ಲೇ 49!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಪಟಾಕಿಯಿಂದ ಮಾತ್ರ ಮಾಲೀನ್ಯವಲ್ಲ, ಎಲ್ಲದರಿಂದಲೂ ಮಾಲೀನ್ಯ ಇದ್ದದ್ದೇ ಎಂದು ಪಟಾಕಿ ಹೊಡೆಯುವವರು ಹೊಡೆಯುತ್ತಿದ್ದಾರೆ. ನಾವು ಮಾಲೀನ್ಯ ಮಾಡೋದಿಲ್ಲ ಹಸಿರು ಪಟಾಕಿ ತಂದಿದ್ದೀವಿ ಎಂದುಕೊಂಡು ಮಾಮೂಲಿ ಪಟಾಕಿಯನ್ನೇ ಹೊಡೆಯುವ ಜನರೂ ಇದ್ದಾರೆ. ಪಟಾಕಿ ಹೊಡೆಯೋದಿಲ್ಲ, ಆದರೆ ಮನೆಯಲ್ಲಿರುವ ಐದು ಜನಕ್ಕೆ ಹತ್ತು ವಾಹನಗಳಿವೆ ಎನ್ನುವ ಮಂದಿಯೂ ಇದ್ದಾರೆ! ಗೊತ್ತೋ ಗೊತ್ತಿಲ್ಲದೆಯೋ ಜನ ವಾಯು ಮಾಲೀನ್ಯ ಮಾಡುತ್ತಿದ್ದಾರೆ. ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದಲ್ಲೇ 49 ನಗರಗಳಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೌದು, … Continue reading ಶಾಕಿಂಗ್‌ ಮಾಹಿತಿ : ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದಲ್ಲೇ 49!