VIRAL | ಬಿಸಿಲ ಬೇಗೆಯಿಂದ ಕಂಗೆಟ್ಟ ನಾಯಿಗಳಿಗೆ ಆಸರೆಯಾದ ಅಂಗಡಿ ಮಾಲೀಕ, ನೆಟ್ಟಿಗರಿಂದ ಮೆಚ್ಚುಗೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನರಂಜನೆಯ ವೇದಿಕೆಯಲ್ಲ, ಅದು ಮಾನವೀಯತೆಯನ್ನು ವ್ಯಕ್ತಪಡಿಸುವ ಫ್ಲ್ಯಾಟ್‌ಫಾರ್ಮ್ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಸುಡುವ ಬೇಸಿಗೆಯ ಬಿಸಿಲಿಗೆ ಮನುಷ್ಯರೇ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ, ಬಾಯಿಲ್ಲದ ಪ್ರಾಣಿಗಳ ನೋವಿಗೆ ಸ್ಪಂದಿಸಿದ ಅಂಗಡಿ ಮಾಲೀಕರೊಬ್ಬರ ಔದಾರ್ಯ ಈಗ ಎಲ್ಲರ ಮನ ಗೆಲ್ಲುತ್ತಿದೆ. ಬೀದಿ ನಾಯಿಗಳಿಗೆ ತನ್ನ ಅಂಗಡಿಯಲ್ಲೇ ಆಶ್ರಯ ನೀಡಿ, ಅವುಗಳಿಗೂ ಬದುಕುವ ಹಕ್ಕಿದೆ ಎಂದು ತೋರಿಸಿಕೊಟ್ಟಿರುವ ಆ ಮಾಲೀಕನ ವಿಡಿಯೋ ಈಗ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಹೌದು, … Continue reading VIRAL | ಬಿಸಿಲ ಬೇಗೆಯಿಂದ ಕಂಗೆಟ್ಟ ನಾಯಿಗಳಿಗೆ ಆಸರೆಯಾದ ಅಂಗಡಿ ಮಾಲೀಕ, ನೆಟ್ಟಿಗರಿಂದ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed