ತೆರವು ಮಾಡಿದ ಜಾಗದಲ್ಲೇ ಮತ್ತೆ ಅಂಗಡಿ: ಬೆಂಗಳೂರು ಫುಟ್‌ಪಾತ್‌ಗಳ ಅತಿಕ್ರಮಣಕ್ಕೆ ಮುಕ್ತಿ ಯಾವಾಗ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಫುಟ್‌ಪಾತ್‌ಗಳ ಮೇಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಪೊಲೀಸ್ ಇಲಾಖೆ ಹಲವು ಪ್ರದೇಶಗಳಲ್ಲಿ ಜಂಟಿಯಾಗಿ ಕ್ರಮ ಕೈಗೊಂಡಿದ್ದರೂ, ತೆರವುಗೊಳಿಸಿದ ಸ್ಥಳಗಳಲ್ಲೇ ಮತ್ತೆ ವ್ಯಾಪಾರ ಚಟುವಟಿಕೆಗಳು ಆರಂಭವಾಗುತ್ತಿರುವುದು ಕಂಡುಬಂದಿದೆ. ಜಯನಗರ, ಗಾಂಧಿ ಬಜಾರ್, ಸಿದ್ದಾಪುರ ಹಾಗೂ ಮಲ್ಲೇಶ್ವರಂನಲ್ಲಿ ಈ ಸಮಸ್ಯೆ ಮತ್ತೆ ಎದುರಾಗಿದೆ. ಜಯನಗರದಲ್ಲಿ ಮತ್ತೆ ವ್ಯಾಪಾರ ಜಯನಗರ 4ನೇ ಬ್ಲಾಕ್‌ನಲ್ಲಿ ಇತ್ತೀಚೆಗೆ ಫುಟ್‌ಪಾತ್ ತೆರವು ಮಾಡಲಾಗಿತ್ತು. ಆದರೆ ಇದೀಗ … Continue reading ತೆರವು ಮಾಡಿದ ಜಾಗದಲ್ಲೇ ಮತ್ತೆ ಅಂಗಡಿ: ಬೆಂಗಳೂರು ಫುಟ್‌ಪಾತ್‌ಗಳ ಅತಿಕ್ರಮಣಕ್ಕೆ ಮುಕ್ತಿ ಯಾವಾಗ?
Copy and paste this URL into your WordPress site to embed
Copy and paste this code into your site to embed