ನಿಮ್ಮ ಕನಸು ಇನ್ನೂ ನನಸಾಗಿರಲಿಲ್ಲ, ತುಂಬ ಬೇಗ ಹೋಗಿಬಿಟ್ರಿ, ಭಾವುಕ ಪೋಸ್ಟ್‌ ಮಾಡಿದ ಶ್ವೇತಾ ಪ್ರಸಾದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಿಮ್ಮ ಕನಸು ಇನ್ನೂ ನನಸಾಗಿರಲಿಲ್ಲ ಇಷ್ಟು ಬೇಗ ಯಾಕೆ ಹೋದ್ರಿ ಸರ್‌? ಎಂದು ನಟಿ ಶ್ವೇತಾ ಪ್ರಸಾದ್‌ ಭಾವುಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಲವ್‌ ಮಾಕ್ಟೇಲ್‌ ೩ ಸಿನಿಮಾದಲ್ಲಿ ಪತಿ ಪತ್ನಿಯಾಗಿ ಅಭಿನಯಿಸಿದ ಶ್ವೇತಾ ಹಾಗೂ ದಿಲೀಪ್‌ ರಾಜ್‌ ಸೆಟ್‌ನಲ್ಲಿ ಅನ್ಯೂನ್ಯವಾಗಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಶ್ವೇತಾ ದಿಲೀಪ್‌ ಬಗ್ಗೆ ಮಾತನಾಡಿದ್ದಾರೆ. ಈ ಶಾಕಿಂಗ್‌ ಸುದ್ದಿಯನ್ನು ಕೇಳುತ್ತಾ ಎದ್ದೆ. ಇದನ್ನು ನನಗೆ ಅರಗಿಸಿಕೊಳ್ಳಳಾಗುತ್ತಿಲ್ಲ. ಸಿನಿಮಾದಲ್ಲಿ ನಮಗೆ ಹೆಚ್ಚು ಸೀನ್ಸ್‌ ಒಟ್ಟಿಗೇ ಸಿಕ್ಕಿಲ್ಲ. ಆದರೆ … Continue reading ನಿಮ್ಮ ಕನಸು ಇನ್ನೂ ನನಸಾಗಿರಲಿಲ್ಲ, ತುಂಬ ಬೇಗ ಹೋಗಿಬಿಟ್ರಿ, ಭಾವುಕ ಪೋಸ್ಟ್‌ ಮಾಡಿದ ಶ್ವೇತಾ ಪ್ರಸಾದ್‌