ಭಾರೀ ಮಳೆಗೆ ಕಂಗಾಲಾದ ಸಿಕ್ಕಿಂ: ರಿಂಬಿ ಗ್ರಾಮದಲ್ಲಿ ಭೀಕರ ಭೂಕುಸಿತ, ಹತ್ತಾರು ಮನೆಗಳು ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಈಶಾನ್ಯ ರಾಜ್ಯವಾದ ಸಿಕ್ಕಿಂನಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಸಿಕ್ಕಿಂನ ಯುಕ್ಸಮ್-ತಾಶಿಡಿಂಗ್ ಕ್ಷೇತ್ರದ ವ್ಯಾಪ್ತಿಗೆ ಬರುವ ರಿಂಬಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಹತ್ತಾರು ವಸತಿ ಗೃಹಗಳು ಮಣ್ಣಿನ ಪಾಲಾಗಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನಡುರಾತ್ರಿ ಬಂದಪ್ಪಳಿಸಿದ ಮಣ್ಣಿನ ರಾಶಿ ಗುರುವಾರ ತಡರಾತ್ರಿ ಇಡೀ ಗ್ರಾಮಸ್ಥರು ನಿದ್ರೆಯಲ್ಲಿದ್ದಾಗ ಬೆಟ್ಟದ ಮೇಲಿಂದ ಬೃಹತ್ ಪ್ರಮಾಣದ ಮಣ್ಣು ಮತ್ತು ಕಲ್ಲುಗಳ ರಾಶಿ ವಸತಿ ಪ್ರದೇಶದ … Continue reading ಭಾರೀ ಮಳೆಗೆ ಕಂಗಾಲಾದ ಸಿಕ್ಕಿಂ: ರಿಂಬಿ ಗ್ರಾಮದಲ್ಲಿ ಭೀಕರ ಭೂಕುಸಿತ, ಹತ್ತಾರು ಮನೆಗಳು ಧ್ವಂಸ