ಸಿಲಿಕಾನ್ ಸಿಟಿಯ ಸೈಲೆಂಟ್ ಕ್ರೈಸಿಸ್: ಆತ್ಮಹ*ತ್ಯೆ ದರದಲ್ಲಿ ಬೆಂಗಳೂರು ಟಾಪ್ ನಲ್ಲಿದ್ಯಂತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರು ಇದೀಗ ಮತ್ತೊಂದು ಗಂಭೀರ ಕಾರಣಕ್ಕೆ ಸುದ್ದಿಯಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ 2024ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆ ದರದ ವಿಷಯದಲ್ಲಿ ಬೆಂಗಳೂರು ಮಹಾನಗರಗಳ ಪೈಕಿ ಅಗ್ರಸ್ಥಾನದಲ್ಲಿದೆ. ಒಟ್ಟು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕಿದಾಗ ಬೆಂಗಳೂರಿನ ಪರಿಸ್ಥಿತಿ ಹೆಚ್ಚು ಕಳವಳಕಾರಿ ಎಂದು ವರದಿ ಸೂಚಿಸಿದೆ. ಅಂಕಿ ಅಂಶಗಳು ಹೇಳುತ್ತಿರುವ ಕಹಿ ಸತ್ಯ ಸುಮಾರು … Continue reading ಸಿಲಿಕಾನ್ ಸಿಟಿಯ ಸೈಲೆಂಟ್ ಕ್ರೈಸಿಸ್: ಆತ್ಮಹ*ತ್ಯೆ ದರದಲ್ಲಿ ಬೆಂಗಳೂರು ಟಾಪ್ ನಲ್ಲಿದ್ಯಂತೆ
Copy and paste this URL into your WordPress site to embed
Copy and paste this code into your site to embed