ಪಲ್ಯ, ಗ್ರೇವಿ & More 67 | ಸಿಂಪಲ್‌ ಆದ್ರೂ ಕಂಫರ್ಟ್‌ ನೀಡುವ ಬೇಳೆ-ಪಾಲಕ್‌ನ ಗ್ರೇವಿ, ರೈಸ್‌ ಜೊತೆ ಚನ್ನಾಗಿರತ್ತೆ!

ಸಾಮಾಗ್ರಿಗಳುಬೇಳೆಪಾಲಕ್‌ ಟೊಮ್ಯಾಟೊಈರುಳ್ಳಿಸಾಸಿವೆಜೀರಿಗೆ ಅರಿಶಿಣಹಿಂಗ್‌ ಉಪ್ಪುಒಣಮೆಣಸುಕರಿಬೇವು ಹೇಗೆ ಮಾಡೋದುಮೊದಲು ಕುಕ್ಕರ್‌ಗೆ ಹೆಸರುಬೇಳೆ, ಸಾರಿನ ಬೇಳೆ, ಪಾಲಕ್‌ ಸೊಪ್ಪು, ಟೊಮ್ಯಾಟೊ, ಈರುಳ್ಳಿ, ಜೀರಿಗೆ, ಉಪ್ಪು, ಅರಿಶಿಣ ಹಾಕಿ ನೀರು ಹಾಕಿ ಮೂರು ವಿಶಲ್‌ ಕೂಗಿಸಿನಂತರ ಇದನ್ನು ಸ್ಮಾಶ್‌ ಮಾಡಿ ಇಡಿ, ಸ್ವಲ್ಪ ಹುಣಸೆಹುಳಿ ಮಿಕ್ಸ್‌ ಮಾಡಿಆನಂತರ ಬಾಣಲೆಗೆ ಎಣ್ಣೆ ಹಾಕಿ ಒಣಮೆಣಸು, ಹಿಂಗ್‌, ಕರಿಬೇವು, ಸಾಸಿವೆಯ ಒಗರಣೆ ನೀಡಿದರೆ ಬೇಳೆ ಸಾರು-ಪಲ್ಯ ರೆಡಿಬಿಸಿ ಅನ್ನದ ಜೊತೆ ತುಪ್ಪ, ಪಕ್ಕದಲ್ಲೊಂದು ಉಪ್ಪಿನಕಾಯಿ ಇಟ್ಟುಕೊಂಡು ತಿಂದ್ರೆ ರುಚಿ ಅದ್ಭುತ