September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 67 | ಸಿಂಪಲ್‌ ಆದ್ರೂ ಕಂಫರ್ಟ್‌ ನೀಡುವ ಬೇಳೆ-ಪಾಲಕ್‌ನ ಗ್ರೇವಿ, ರೈಸ್‌ ಜೊತೆ ಚನ್ನಾಗಿರತ್ತೆ!

ಸಾಮಾಗ್ರಿಗಳು
ಬೇಳೆ
ಪಾಲಕ್‌
ಟೊಮ್ಯಾಟೊ
ಈರುಳ್ಳಿ
ಸಾಸಿವೆ
ಜೀರಿಗೆ
ಅರಿಶಿಣ
ಹಿಂಗ್‌
ಉಪ್ಪು
ಒಣಮೆಣಸು
ಕರಿಬೇವು

ಹೇಗೆ ಮಾಡೋದು
ಮೊದಲು ಕುಕ್ಕರ್‌ಗೆ ಹೆಸರುಬೇಳೆ, ಸಾರಿನ ಬೇಳೆ, ಪಾಲಕ್‌ ಸೊಪ್ಪು, ಟೊಮ್ಯಾಟೊ, ಈರುಳ್ಳಿ, ಜೀರಿಗೆ, ಉಪ್ಪು, ಅರಿಶಿಣ ಹಾಕಿ ನೀರು ಹಾಕಿ ಮೂರು ವಿಶಲ್‌ ಕೂಗಿಸಿ
ನಂತರ ಇದನ್ನು ಸ್ಮಾಶ್‌ ಮಾಡಿ ಇಡಿ, ಸ್ವಲ್ಪ ಹುಣಸೆಹುಳಿ ಮಿಕ್ಸ್‌ ಮಾಡಿ
ಆನಂತರ ಬಾಣಲೆಗೆ ಎಣ್ಣೆ ಹಾಕಿ ಒಣಮೆಣಸು, ಹಿಂಗ್‌, ಕರಿಬೇವು, ಸಾಸಿವೆಯ ಒಗರಣೆ ನೀಡಿದರೆ ಬೇಳೆ ಸಾರು-ಪಲ್ಯ ರೆಡಿ
ಬಿಸಿ ಅನ್ನದ ಜೊತೆ ತುಪ್ಪ, ಪಕ್ಕದಲ್ಲೊಂದು ಉಪ್ಪಿನಕಾಯಿ ಇಟ್ಟುಕೊಂಡು ತಿಂದ್ರೆ ರುಚಿ ಅದ್ಭುತ

Must Read