SIR ಗೊಂದಲ: ಅಧಿಕಾರಿಗಳ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸಬೇಕು?

ಹೊಸದಿಗಂತ ಡಿಜಿಟಲ್ ಡೆಸ್ಕ್: SIR ಪ್ರಕ್ರಿಯೆ ರಾಜ್ಯಾದ್ಯಂತ ಭರದಿಂದ ಸಾಗುತ್ತಿದ್ದು, ಈ ನಡುವೆ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ SIR ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ನೀವೇ ನೋಡಿ.. ಗ್ರಾಮಸ್ಥರ ಪ್ರಕಾರ SIR ಪ್ರಕ್ರಿಯೆ ಪೂರ್ಣಗೊಳಿಸೋಕೇ ಬೇಕಾಗಿರುವ ದಾಖಲೆ ನೀಡಿದ್ದರೂ ‘ನಿಮ್ಮ ವೋಟರ್ ಐಡಿ ರದ್ದಾಗಿದೆ’ ಎಂಬ ನೋಟಿಸ್ ಬರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಸರಿಯಾದ ಆಧಾರ್, ಐಡಿ ಕೊಟ್ಟರೂ ದಾಖಲೆ ಸರಿ ಇಲ್ಲ ಎಂದು ನೋಟಿಸ್ ಬರುತ್ತಿದೆ. ಈ ದಾಖಲೆ … Continue reading SIR ಗೊಂದಲ: ಅಧಿಕಾರಿಗಳ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸಬೇಕು?